#Arts & Entertainment
Target:
ಕನ್ನಡ ಸಂಸ್ಕೃತಿ ಇಲಾಖೆ
Region:
India

ಈ TV ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದ ಡಬ್ಬಾ ಕಲಾವಿದೆ(?) ರಿಷಿಕಾ ಕನ್ನಡದ ಹೆಮ್ಮೆಯ ಕಲೆ ಯಕ್ಷಗಾನವನ್ನು ಡಬ್ಬಾ ಎಂದು ಕರೆದು... ಕಲೆಗೂ, ಕಲಾವಿದರಿಗೂ, ಕಲೆಯ ಅಭಿಮಾನಿಗಳಿಗೂ, ತನ್ಮೂಲಕ ಕನ್ನಡ ನಾಡಿನ ಸಮಸ್ತರಿಗೂ ಅವಮಾನ ಮಾಡಿದ್ದಕ್ಕೆ ಆಕೆಯನ್ನು ಇನ್ನು ಮುಂದೆ ಯಾವ ಕಲಾಪ್ರಕಾರಗಳಲ್ಲೂ ಅಭಿನಯಿಸದಂತೆ ತಡೆಯಲು ನಮ್ಮೆಲ್ಲರ ಕೋರಿಕೆ. ಈ ಟಿವಿಯವರೇ ಮರೆಯಬೇಡಿ... ಈ TRP ಸಮರಗಳು ತಾರಕಕ್ಕೆ ಏರುವ ಮೊದಲು ಒಳ್ಳೆಯ ಕಾರ್ಯಕ್ರಮಗಳಿಗೆ ನಿಮ್ಮ ವಾಹಿನಿ ಹೆಸರಾಗಿತ್ತು.

ಲಕ್ಷಾಂತರ ಕಲಾಭಿಮಾನಿಗಳ ಮನಸಿಗೆ ಆದ ಘಾಸಿ ನಿಮ್ಮರಿವಿಗೆ ಬಂದಿದ್ದರೆ ಈ ಕೂಡಲೇ ಆಕೆಯನ್ನು ಕಾರ್ಯಕ್ರಮದಲ್ಲಿ ಕ್ಷಮೆ ಯಾಚಿಸುವಂತೆ ಮಾಡಿ...

ಕನ್ನಡ ನಾಡಿನ ಹೆಮ್ಮೆಯ ಕಲೆ ಯಕ್ಷಗಾನಕ್ಕೆ ಅವಮಾನ ಮಾಡಿದಕ್ಕೆ ಶಾಸ್ತಿಯಾಗಿ ರಿಷಿಕಾ ಬಹಿರಂಗ ಕ್ಷಮೆಯಾಚಿಸಬೇಕು...

ಯಾವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಈ ರೀತಿ ಅಸಂಬದ್ಧ, ಬಾಲಿಶ ಹೇಳಿಕೆ ನೀಡಿದ್ದರೋ, ಅದೇ ವಾಹಿನಿ ಮತ್ತು ಎಲ್ಲಾ ಪತ್ರಿಕಾ ಮಾಧ್ಯಮಗಳ ಮುಂದೆ ತಪ್ಪೊಪ್ಪಿ ಕೊಳ್ಳಬೇಕು ಇಲ್ಲವಾದಲ್ಲಿ ಆಕೆಯು ಇರುವ ಯಾವುದೇ ಚಿತ್ರ/ಕಾರ್ಯಕ್ರಮ ಮತ್ತು ಈ ಟಿವಿ ವಾಹಿನಿಯ ಕಾರ್ಯಕ್ರಮಗಳನ್ನು ವೀಕ್ಷಿಸದೆ ನಾವು ಮೌನ ಪ್ರತಿಭಟನೆ ನಡೆಸುತ್ತೇವೆ.

GoPetition respects your privacy.

The ರಗಳೆ ರಿಷಿಕಾ-ಕನ್ನಡದ ಗಂಡುಕಲೆ ಯಕ್ಷಗಾನ ಡಬ್ಬಾ ಎಂದ ಬಿಚ್ಚಮ್ಮ ರಿಶಿಕಾಗೆ ನಿರ್ಬಂಧ ಹಾಕಿ petition to ಕನ್ನಡ ಸಂಸ್ಕೃತಿ ಇಲಾಖೆ was written by vijayaj kannanth and is in the category Arts & Entertainment at GoPetition.